Tuesday, January 11, 2011

08/01/2011

ಗುಂಡನ ಮನೆಯ ಸ್ವಿಚ್ ಬೋರ್ಡ್ ನಿಂದ ಹೊಗೆ ಬರ್ತಾ ಇತ್ತು.
ಸಿಟ್ಟಿಗೆದ್ದ ಗುಂಡ ಎಲೆಕ್ಟ್ರಿಕಲ್ ಆಫೀಸ್ ಗೆ ಫೋನ್ ಮಾಡಿದ,
ಕೆಇಬಿ : ಹಲೋ ಯಾರು ?
ಗುಂಡ : ನಾನು ಗುಂಡ..
ಕೆಇಬಿ : ಏನ್ ಆಗ್ಬೇಕಿತ್ತು..?
ಗುಂಡ : ಯಾರ್ರೀ ಅದು ? ಆಫೀಸ್ ನಲ್ಲಿ ಸಿಗರೇಟು ಸೇದಿ ನಮ್ಮನೆ ಪ್ಲಗ್ ನಲ್ಲಿ ಹೊಗೆ ಬಿಡ್ತಿರೋದು !?

From: ನಾಗರಾಜ್

No comments:

Post a Comment