Showing posts with label ನಗೆಗುಳ್ಳೆ. Show all posts
Showing posts with label ನಗೆಗುಳ್ಳೆ. Show all posts

Tuesday, February 8, 2011

08/02/2011




Crazy fact of today's generation.
Once upon a time, 
girls used to cook like their mothers.
But now they drink like their fathers"

Friday, February 4, 2011

30/01/2011


ಗುಂಡ: ಮಿಸ್ ನೀವು ನಮ್ಮ ಅಪ್ಪನಿಗೆ call ಮಾಡಿದ್ರ್ಯಾ ?
ಮಿಸ್: ಇಲ್ಲಪ್ಪ  ನಾನ್ಯಾಕೆ call ಮಾಡ್ಲಿ.!?
ಗುಂಡ: ಮತ್ತೆ ಅಪ್ಪನ ಮೊಬೈಲ್ ನಲ್ಲಿ  missed call ಅಂತ ಇತ್ತು..!!


from: Harita

Tuesday, January 11, 2011

08/01/2011

ಗುಂಡನ ಮನೆಯ ಸ್ವಿಚ್ ಬೋರ್ಡ್ ನಿಂದ ಹೊಗೆ ಬರ್ತಾ ಇತ್ತು.
ಸಿಟ್ಟಿಗೆದ್ದ ಗುಂಡ ಎಲೆಕ್ಟ್ರಿಕಲ್ ಆಫೀಸ್ ಗೆ ಫೋನ್ ಮಾಡಿದ,
ಕೆಇಬಿ : ಹಲೋ ಯಾರು ?
ಗುಂಡ : ನಾನು ಗುಂಡ..
ಕೆಇಬಿ : ಏನ್ ಆಗ್ಬೇಕಿತ್ತು..?
ಗುಂಡ : ಯಾರ್ರೀ ಅದು ? ಆಫೀಸ್ ನಲ್ಲಿ ಸಿಗರೇಟು ಸೇದಿ ನಮ್ಮನೆ ಪ್ಲಗ್ ನಲ್ಲಿ ಹೊಗೆ ಬಿಡ್ತಿರೋದು !?

From: ನಾಗರಾಜ್